ಜಲಧರಾ ನೀನಿರು ದೂರಾ
Two nice lyrical poems by Anandakanda (my granduncle, Betageri Krishnasharma), sung by Bhimasen Joshi. I am reproducing them based on my listening to the songs. They may not be completely correct.
ಜಲಧರಾ ನೀನಿರು ದೂರಾ
ನಲಿವಾ ನಭದಿ ತುಂಬಿದ(ದೆ) ಸುಧಾಧಾರ
ಬಂಧುರ ಚಂದ್ರಿಕೆ ತುಂಬಿದೆ ಧರೆಯೋಳ್
ಗಂಧ ವ್ಯಾಪಿಸಿದೆ ಆಶಾವಲಯ
ಕುಂದಿಸಬೇಡೆಲೊ(ಡೇನೊ) ಪೂರ ನೀ ಚಕೋರಾ
---------------------------------
ಮುರಳಿ ಧ್ವನಿಯ ಮೋಹ ಮಾಯ
(ಸ)ಸ್ವರದಿ ತಾ ಕರೆವ ಗೋಪರಾಯ
ಚೆಲುವ ಗಾನ ಕೇಳಿ ಯಮುನಾ
ಅಲೆಯಾ ಕೈಯ್ಯಾ ಬಲಿದಾ ಹರಿಯಾ (??)
ನಲಿವ ಪಾದಗಳ ಮೀಟುತಿಹಳು
ಜಲಧರಾ ನೀನಿರು ದೂರಾ
ನಲಿವಾ ನಭದಿ ತುಂಬಿದ(ದೆ) ಸುಧಾಧಾರ
ಬಂಧುರ ಚಂದ್ರಿಕೆ ತುಂಬಿದೆ ಧರೆಯೋಳ್
ಗಂಧ ವ್ಯಾಪಿಸಿದೆ ಆಶಾವಲಯ
ಕುಂದಿಸಬೇಡೆಲೊ(ಡೇನೊ) ಪೂರ ನೀ ಚಕೋರಾ
---------------------------------
ಮುರಳಿ ಧ್ವನಿಯ ಮೋಹ ಮಾಯ
(ಸ)ಸ್ವರದಿ ತಾ ಕರೆವ ಗೋಪರಾಯ
ಚೆಲುವ ಗಾನ ಕೇಳಿ ಯಮುನಾ
ಅಲೆಯಾ ಕೈಯ್ಯಾ ಬಲಿದಾ ಹರಿಯಾ (??)
ನಲಿವ ಪಾದಗಳ ಮೀಟುತಿಹಳು


neevu beTageriyavara vamshajaru annuvudu kELi santasavaaytu ..haage nimma desi pundit nallia kannadakke koduge mecchuvantaddu..
Posted by
ಜಯಂತ ಬಾಬು |
11:48 PM, August 24, 2006